211 likes | 674 Views
CCE. CCE ದಾಖಲೆ ನಿರ್ವಹಣೆ ನಿಮಗೆ ಹೊರೆಯೆನಿಸಿದೆಯೇ ? ಹಾಗಿದ್ದರೆ ಬನ್ನಿ ನಾವು ನೀವೆಲ್ಲರೂ ಸೇರಿ CCE ಯನ್ನು ಸುಲಭವಾಗಿ ನಿರ್ವಹಿಸುವ ಮಾರ್ಗದ ಕುರಿತು ಚರ್ಚಿಸೋಣ ……. ಸರಕಾರಿ ಹಿ. ಪ್ರಾ. ಶಾಲೆ, ‘ ರೊಟ್ಟಿಗವಾಡ’ ‘ತಮ್ಮನ್ನು ಹೃದಯಪೂರ್ವಕವಾಗಿ ಸ್ವಾಗತಿಸುತ್ತದೆ’. CCE ಸಾಫ್ಟವೇರ್. ಮಾನ್ಯರೇ ,
E N D
CCE • CCE ದಾಖಲೆನಿರ್ವಹಣೆನಿಮಗೆಹೊರೆಯೆನಿಸಿದೆಯೇ? • ಹಾಗಿದ್ದರೆಬನ್ನಿನಾವುನೀವೆಲ್ಲರೂಸೇರಿ CCE ಯನ್ನುಸುಲಭವಾಗಿನಿರ್ವಹಿಸುವಮಾರ್ಗದಕುರಿತುಚರ್ಚಿಸೋಣ…….
ಸರಕಾರಿ ಹಿ. ಪ್ರಾ. ಶಾಲೆ, ‘ರೊಟ್ಟಿಗವಾಡ’ ‘ತಮ್ಮನ್ನು ಹೃದಯಪೂರ್ವಕವಾಗಿ ಸ್ವಾಗತಿಸುತ್ತದೆ’
CCE ಸಾಫ್ಟವೇರ್ ಮಾನ್ಯರೇ, CCE ಯಲ್ಲಿದಾಖಲೆನಿರ್ವಹಣೆ ‘ಹೊರೆ’ ಎಂಬಭಾವನೆನಮ್ಮಬಹುತೇಕಶಿಕ್ಷಕಬಂಧುಗಳಲ್ಲಿಮನೆಮಾಡಿದೆ. ಈ ಮನೋಭಾವನೆಯನ್ನುದೂರಮಾಡಲುಹಾಗೂಶಿಕ್ಷಣಇಲಾಖೆಯಆಶಯಗಳನ್ನುಯಥಾವತ್ತಾಗಿಕಾರ್ಯಗತಗೊಳಿಸಲುನಾವುಮೈಕ್ರೋಸಾಫ್ಟ್ಎಕ್ಸೆಲ್ಆಧಾರಿತತಂತ್ರಾಂಶವನ್ನುರೂಪಿಸಿದ್ದೇವೆ(DSERT ಯಿಂದಪ್ರಕಟಿತತರಬೇತಿಸಂಚಿಕೆ“ಸಾಧನ”ಹಾಗೂ“ಸಾಧನಪುಷ್ಠಿ” ಯ ಮಾರ್ಗಸೂಚಿಹಾಗೂನಮೂನೆಗಳಮಾದರಿಯನ್ನುಸಂಪೂರ್ಣವಾಗಿಪಾಲಿಸಲಾಗಿದೆ). ಈ ತಂತ್ರಾಂಶದಸಹಾಯದಿಂದಕೇವಲವಿದ್ಯಾರ್ಥಿಗಳುಪಡೆದಅಂಕಗಳನ್ನುಕಂಪ್ಯೂಟರ್ನಲ್ಲಿಟೈಪ್(ನಮೂದು) ಮಾಡುವಮೂಲಕ CCE ಯ ಎಲ್ಲದಾಖಲೆಗಳನ್ನುಕಾಲಕಾಲಕ್ಕೆಪ್ರಿಂಟ್ಮಾಡಿಕೊಳ್ಳಬಹುದು. ಯಾವುದೇದಾಖಲೆಗಳನ್ನುಪುನಃಕೈಯಿಂದಬರೆಯುವಅಗತ್ಯಬೀಳುವುದಿಲ್ಲ. ಈ ತಂತ್ರಾಂಶನಮ್ಮಶಿಕ್ಷಕಬಂಧುಗಳಸಮಯಹಾಗೂಶ್ರಮಎರಡನ್ನೂಉಳಿಸುತ್ತದೆಎಂಬುದುನಮ್ಮನಂಬಿಕೆ. ತಮ್ಮವಿಶ್ವಾಸಿ ಶ್ರೀಆರ್. ಬಿ. ಮರಿಗೌಡ್ರಸ.ಶಿ. ಸ.ಹಿ.ಪ್ರಾ.ಶಾಲೆ, ರೊಟ್ಟಿಗವಾಡ ಹೆಚ್ಚಿನಮಾಹಿತಿಗೆಇಂಟರ್ನೆಟ್ಮೂಲಕGoogleಸರ್ಚ್ಇಂಜಿನ್ನಲ್ಲಿmarigoudarrajuಎಂದುಟೈಪ್ಮಾಡಿMarigoudarraju’s Blog ಅನ್ನುನೋಡಿರಿ. ಮೊಬೈಲ್ನಂ 9342599565.
ಈ ತಂತ್ರಾಂಶದ ಮುಖ್ಯಾಂಶಗಳು ಹೀಗಿವೆ:- • ಕೇವಲಒಂದುಬಾರಿಅಂಕಎಂಟ್ರಿಮಾಡುವದರಿಂದ CCE ಯ ಎಲ್ಲದಾಖಲೆಗಳನಿರ್ಮಾಣ. • ಸೆಮಿಸ್ಟರ್ವಾರುಎಲ್ಲಾವಿವರಮುದ್ರಿತವಾಗಿರುವಫಲಿತಾಂಶವಹಿಗಳು. • ವಿಷಯವಾರುಹಾಗೂತರಗತಿವಾರುಶಿಕ್ಷಕರವೈಯಕ್ತಿಕವಹಿಗಳು (ಮುದ್ರಿತ). • ಶಿಕ್ಷಕರುಕೇವಲಸಹಿಮಾಡಿವಿದ್ಯಾರ್ಥಿಗಳಿಗೆವಿತರಿಸಬಹುದಾದರೂಪದಲ್ಲಿಸೆಮಿಸ್ಟರ್ವಾರುಎಲ್ಲವಿವರಮುದ್ರಿತವಾಗಿರುವಪ್ರಗತಿಪತ್ರಗಳು. • ವಾರ್ಷಿಕಫಲಿತಾಂಶದಜಾತಿವಾರುಗ್ರೇಡ್ಗಳಿಕೆವಿಶ್ಲೇಷಣೆಮಾಡಿದವರದಿ. • ಘಟಕಮೌಲ್ಯಮಾಪನದಅಂಕನಮೂದಿಸಲುಮಕ್ಕಳಲಿಸ್ಟ್. • ಸಹಪಠ್ಯವಿಷಯಗಳಕ್ರಮಬದ್ಧಮೌಲ್ಯಮಾಪನವಹಿಗಳು (ತಾಳೆಪಟ್ಟಿಗಳು) • ಸಹಪಠ್ಯವಿಷಯಗಳಲ್ಲಿಕೇವಲಅಂಕಎಂಟ್ರಿಮಾಡಿದರೆತಂತಾನೇಮೂಡಿಬರುವವಿವರಣಾತ್ಮಕಮಾನಕಗಳು. • ಸಂಪೂರ್ಣಮುದ್ರಿತಅಂಕಪಟ್ಟಿ. • ಸೆಮಿಸ್ಟರ್ವಾರುಫಲಿತಾಂಶಪಟ್ಟಿ (Result Sheet)
ಘಟಕವಾರು ಮೌಲ್ಯಮಾಪನದ ಸಾಧನ ರೂಪಿಸಿಕೊಳ್ಳುವಿಕೆಗೆ ಒಂದು ಉದಾಹರಣೆ ಇಲ್ಲಿರುವಸೂಚಕಗಳನ್ನುಮಗುವಿನಚಟುವಟಿಕೆಗಳಲ್ಲಿಅವಲೋಕಿಸಿಅಂಶನೀಡಲಾಗುತ್ತದೆ
ಇಲ್ಲಿರುವParametersಮಗುವಿನಚಟುವಟಿಕೆಗಳಲ್ಲಿಅವಲೋಕಿಸಿಅಂಶನೀಡಲಾಗುತ್ತದೆಇಲ್ಲಿರುವParametersಮಗುವಿನಚಟುವಟಿಕೆಗಳಲ್ಲಿಅವಲೋಕಿಸಿಅಂಶನೀಡಲಾಗುತ್ತದೆ
ಶಿಕ್ಷಕರ ತಪಶೀಲು ಪಟ್ಟಿಗೆ ಒಂದು ಉದಾಹರಣೆ ಈ ಪಟ್ಟಿಯಲ್ಲಿಮಗುವಿನಚಟುವಟಿಕೆಗಳನ್ನುಅವಲೋಕಿಸಿಅಂಶನಮೂದಿಸಿಕೊಳ್ಳಲಾಗುತ್ತದೆ
ವಿಷಯವಾರು ರೂ.ಮೌ. ಕ್ರೋಢೀಕರಣ ದಾಖಲೆ ರೂಬ್ರಿಕ್ಸ್ಗಳೆಂದರೆಮೌಲ್ಯಮಾಪನಕ್ಕಾಗಿಗುರುತಿಸಿಕೊಂಡಮಾನಕಗಳು (ಅಂಶಗಳು)
ವಿಷಯವಾರು ಸಂಕಲನಾತ್ಮಕ ಮೌ.ಮಾ ದಾಖಲೆ
ವಿಷಯವಾರು ಕ್ರೋಢೀಕೃತ ದಾಖಲೆ ತರಗತಿಕ್ರೋಢೀಕೃತಫಲಿತಾಂಶವಹಿಯೊಂದಿಗೆಇಟ್ಟಿರಬೇಕಾದವಿಷಯವಾರುಕ್ರೋಢೀಕೃತದಾಖಲೆ
ತರಗತಿಯ ಕ್ರೋಢೀಕೃತ ಫಲಿತಾಂಶ ವಹಿ
ಪ್ರಗತಿ ಪತ್ರದ ಬೆನ್ನುಪುಟ
ಜಾತಿವಾರು ಗ್ರೇಡ್ ಗಳಿಕೆಯ ವಿಶ್ಲೇಷಣೆ
ಸಹಪಠ್ಯ ಚಟುವಟಿಕೆಗಳ ತಪಶೀಲು ಪಟ್ಟಿ
ದೈಹಿಕ ಶಿಕ್ಷಣ ಮೌ.ಮಾ ದಾಖಲೆ
ಸಲಹೆ-ಸಹಕಾರ, ಮಾರ್ಗದರ್ಶನನೀಡಿದವರು • ಶ್ರೀಎಸ್. ಎಸ್. ಕೆಳದಿಮಠಮಾನ್ಯಕ್ಷೇತ್ರಶಿಕ್ಷಣಾಧಿಕಾರಿಗಳು, ಕುಂದಗೋಳ • ಶ್ರೀಅಂಗಡಿಮಾನ್ಯನೋಡೆಲ್ಅಧಿಕಾರಿಗಳು, ಕುಂದಗೋಳತಾಲೂಕು • ಶ್ರೀಎಸ್.ಟಿ.ದೊಡಮನಿಪ್ರ.ಗುಸ.ಹಿ.ಪ್ರಾ.ಶಾಲೆರೊಟ್ಟಿಗವಾಡ • ಶ್ರೀಮತಿಎಸ್ಎನ್ಹೂಗಾರಬಿ.ಆರ್.ಪಿಕುಂದಗೋಳ. • ಶ್ರೀಎಚ್.ಪಿ.ನದಾಫಸ.ಶಿ ; ಸ.ಹಿ.ಪ್ರಾ.ಶಾಲೆಉಮಚಗಿ • ಸ.ಹಿ.ಪ್ರಾ.ಶಾಲೆರೊಟ್ಟಿಗವಾಡದಸಮಸ್ತಸಹೋದ್ಯೋಗಿಮಿತ್ರರು